KPSC scam: High court orders appointment

Kpsc News

The High Court has asked the state government to immediately vacate the post as the replacement list of the KPSC in 1998.

The Judicial Abuse Form, which was filed by Srinivas and other candidates challenging the judgment of the High Court division bench, BV Nagaratne and Justice A bench of Justices HT Narendra Prasad, who had been ordered by the court on Thursday.

1998ನೇ ಸಾಲಿನ ಕೆಪಿಎಸ್‌ಸಿ ನೇಮಕದ ಪರಿಷ್ಕೃತ ಪಟ್ಟಿಯಂತೆ ಸ್ಥಾನ ಪಲ್ಲಟವಾಗಿರುವ ಹುದ್ದೆ ಆಕಾಂಕ್ಷಿಗಳಿಗೆ ತಕ್ಷಣವೇ ಹುದ್ದೆ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ಆದೇಶಿಸಿದೆ.

ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಜಾರಿ ಮಾಡದ ಸರಕಾರದ ನಡೆ ಪ್ರಶ್ನಿಸಿ ಶ್ರೀನಿವಾಸ್‌ ಹಾಗೂ ಇತರ ಅಭ್ಯರ್ಥಿಗಳು ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ. ಎಚ್‌.ಟಿ.ನರೇಂದ್ರಪ್ರಸಾದ್‌ ಅವರಿದ್ದ ನ್ಯಾಯಪೀಠವು ಗುರುವಾರ ವಿಚಾರಣೆ ನಡೆಸಿದ ವೇಳೆ ಈ ಆದೇಶ ನೀಡಿತು.

Leave a Reply

Your email address will not be published. Required fields are marked *